ಹೈದರಾಬಾದ್: ಕಳೆದ 25 ದಿನಗಳಿಂದ ತಮ್ಮ ಮಾಲಿಕರು ಮಾಡಿದ ತಪ್ಪಿಗೆ ಎರಡು ಹುಂಜಗಳು ಜೈಲಿನಲ್ಲಿ ಬಂಧಿಯಾಗಿರುವ ಘಟನೆಗಳು ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ನಡೆದಿದೆ. ಜನವರಿ 10ರಂದು ಕೋಳಿ ಅಂಕಕ್ಕೆ ದಾಳಿ ನಡೆಸಿದ್ದ ಪೊಲೀಸರು 10 ಜನರನ್ನು ಬಂಧಿಸಿದ್ದರು. ಈ ವೇಳೆ ಒಂದು ಬೈಕ್ ಹಾಗೂ ಎರಡು ಹುಂಜಗಳನ್ನು ಮೊದಿಗೊಂಡ ಠಾಣೆ ಪೊಲೀಸರು ವಶಪಡಿ...