ಅಮೆರಿಕಾ: ಮಹಿಳೆಯೊಬ್ಬಳು ನ್ಯಾಯಾಲಯದ ಕೊಠಡಿಗೆ ಜಿರಲೆಗಳನ್ನು ತೆರದು ಬಿಟ್ಟು ನ್ಯಾಯಾಲಯದ ಕಲಾಪಕ್ಕೆ ಅಡ್ಡಿಯುಂಟು ಮಾಡಿದ ಘಟನೆ ಅಮೆರಿಕದ ಅಲ್ಬನಿ ಸಿಟಿ ಕೋರ್ಟ್ ರೂಂನಲ್ಲಿ ನಡೆದಿದ್ದು, ಮಹಿಳೆ ಮಾಡಿದ ಮಹಾ ಕಾರ್ಯದಿಂದ ನ್ಯಾಯಾಲಯ ಒಂದು ದಿನದ ಮಟ್ಟಿಗೆ ಮುಂದೂಡಲ್ಪಟ್ಟಿತು. ನ್ಯಾಯಾಲಯದಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಾಲ್ವರ...