ಸಾಮಾಜಿಕ ಜಾಲತಾಣಗಳಲ್ಲಿ ಬರ್ತ್ ಡೇ ಹಾಡುಗಳ ಮೂಲಕ ಫೇಮಸ್ ಆಗಿರುವ ಕಾಫಿ ನಾಡ ಚಂದುಗೆ ಇದೀಗ ಎಲ್ಲಿ ಹೋದ್ರೂ, ಅಭಿಮಾನಿಗಳದ್ದೇ ಕಾಟ. ರಸ್ತೆ ನಡುವೆ ಚಂದುವನ್ನು ತಡೆದು ವಿಡಿಯೋ ಮಾಡುವಂತೆ ಒತ್ತಾಯಿಸುವವರಿಗೇನೂ ಕಡಿಮೆ ಇಲ್ಲ ಎಂಬಂತಾಗಿದೆ. ಈ ನಡುವೆ ಕಾಫಿ ನಾಡು ಚಂದು ಬೆಳವಣಿಗೆ ಸಹಿಸದೇ ಕೆಲವು ಜನರು ಕಾಫಿ ನಾಡು ಚಂದುವನ್ನು ಟಾರ್ಗೆಟ್ ಕ...