ಚಿಕ್ಕಮಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರ ಅಭಿಮಾನಿ, ಸೋಷಿಯಲ್ ಮೀಡಿಯಾ ಸ್ಟಾರ್ ಕಾಫಿನಾಡ ಚಂದು ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅಪ್ಪು ಅಭಿನಯದ ಗಂಧದ ಗುಡಿ ಚಿತ್ರದ ಪ್ರಚಾರಕ್ಕೆ ಕಾಫಿನಾಡ ಚಂದು, ವಿಶಿಷ್ಟ ಹೇರ್ ಸ್ಟೈಲ್ ಮೂಲಕ ಫೀಲ್ಡಿಗಿಳಿದಿದ್ದು, ತಲೆಯಲ್ಲಿ ಗಂಧದ ಗುಡಿ ಹೆಸರನ...