ಉತ್ತರಪ್ರದೇಶ: ಜನರ ಭಯವೇ ಕೆಲವರಿಗೆ ಬ್ಯುಸಿನೆಸ್…! ಇದು ಸಾಮಾನ್ಯವಾಗಿ ಜನರು ಮಾತನಾಡಿಕೊಳ್ಳುವ ವಿಚಾರ. ಆದರೆ ಕೊರೊನಾ ಕಾಲದಲ್ಲಿ ಕೊರೊನಾ ದೇವಿ ಎಂದೆಲ್ಲ ಪೂಜೆ ಮಾಡಿಸಿ ಹಣ ಪೀಕುವವರಿಗೇನೂ ಕಡಿಮೆ ಇಲ್ಲ. ಇಲ್ಲೊಬ್ಬ ಕೊರೊನಾ ಮಾತಾ ಹೆಸರಿನಲ್ಲಿ ದೇವಸ್ಥಾನ ಕಟ್ಟಿ ಜಮೀನನ್ನು ಕಬಳಿಸಲು ಮುಂದಾಗಿರುವ ಘಟನೆ ವರದಿಯಾಗಿದೆ. ಲೋಕೇಶ್ ಕುಮಾರ್ ...