ದೆಹಲಿ: ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(AIIMS) ಕರ್ತವ್ಯ ನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿಯೊಬ್ಬರು ಕೊವಿಡ್ ಲಸಿಕೆಯನ್ನು ಪಡೆದು ಕೆಲವೇ ಗಂಟೆಗಳಲ್ಲಿ ಅಸ್ವಸ್ಥರಾಗಿದ್ದು, ಅವರ ಮೇಲೆ ಲಸಿಕೆಯು ಅಡ್ಡಪರಿಣಾಮ ಬೀರಿದೆ. ಭದ್ರತಾ ಸಿಬ್ಬಂದಿಗೆ ಇಂದು ಮೊದಲನೆಯ ಹಂತದಲ್ಲಿ ಕೊರೊನಾ ಲಸಿಕೆ ನೀಡಲಾಗಿತ್ತು. ಲಸಿಕೆ ಪಡೆದ...
ಬೆಂಗಳೂರು: ಕೊರೊನಾ ಲಸಿಕೆ ಸೇವನೆ ಮಾಡಿದವರು ಮದ್ಯ ಸೇವನೆ ಮಾಡಬಾರದು ಎಂದು ಕೊವಿಡ್ ಸಲಹಾ ಸಮಿತಿ ತಜ್ಞರು ಅಭಿಪ್ರಾಯಪಟ್ಟಿದ್ದು, ಲಸಿಕೆಯ ಎರಡನೇ ಡೋಸ್ ಪಡೆದು 15 ದಿನಗಳವರೆಗೆ ಮದ್ಯ ಸೇವನೆ ಮಾಡಬಾರದು ಎಂದು ಅವರು ಮಾಹಿತಿ ನೀಡಿದ್ದಾರೆ. ಕೊವಿಡ್ ವಿರುದ್ಧದ ಲಸಿಕೆ ಪಡೆದ ಬಳಿ ಆಹಾರ ಸೇವನೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಮದ್ಯ ಸ...