ಸದ್ಯ ಕೊರೊನಾ ಕಾಲದಲ್ಲಿ ಜನರು ಸ್ವಲ್ಪ ಕಫ ಆದ್ರೂ ಭಯಪಡುವಂತಾಗಿದೆ. ಆದರೆ ಕಫ ಎನ್ನುವ ಸಮಸ್ಯೆ ಕೆಲವೊಮ್ಮೆ ನಮಗೆ ಹಲವು ಸಂದಿಗ್ಧತೆಯನ್ನು ತಂದಿಡುವುದಿದೆ. ಉಸಿರಾಟಕ್ಕೂ ಕೆಲವೊಮ್ಮೆ ಕಫ ತೊಂದರೆ ನೀಡುತ್ತದೆ. ಹಾಗಾದರೆ ಕಫವನ್ನು ನಿವಾರಿಸುವುದು ಹೇಗೆ? ಅದಕ್ಕೆ ಪ್ರಕೃತಿ ದತ್ತವಾಗಿ ನಾವೇ ಹೇಗೆ ಚಿಕಿತ್ಸೆ ಮಾಡಿಕೊಳ್ಳಬಹುದು ಬನ್ನಿ ನೋಡೋಣ. ...