ಲಕ್ನೋ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರನ್ನು ಮಾಧ್ಯಮ ಹೊಗಳುವುದನ್ನು ಕಂಡು ಅದು ಭೂಲೋಕದ ಸ್ವರ್ಗ ಎಂದೇ ಜನರು ಭಾವಿಸುತ್ತಾರೆ. ಆದರೆ ಕೊರೊನಾ ಕಾಲದಲ್ಲಿ ಅಲ್ಲಿನ ಸ್ಥಿತಿಗಳ ನಿಜವಾದ ವರದಿ ನೋಡಿದರೆ, ಬಹಳ ಹೀನಾಯ ಸ್ಥಿತಿಯಲ್ಲಿದೆ. ಜೀವಂತವಿದ್ದ ಮಹಿಳೆಯೊಬ್ಬರನ್ನು ಸ್ಮಶಾನಕ್ಕೆ ಸಾಗಿಸಿದ ಘಟನೆ ಉತ್ತರಪ್ರದೇಶದ ಲಕ್ನೋನ ಡಾ.ರಾಮ್ ...