ಬೆಂಗಳೂರು: ಲಸಿಕೆ ಪ್ರಮಾಣ ಪತ್ರ ಇದೀಗ ವಾಟ್ಸಾಪ್ ಮೂಲಕವೂ ಪಡೆದುಕೊಳ್ಳಬಹುದಾಗಿದೆ ಎಂದು ಆರೋಗ್ಯ ಇಲಾಖೆ ಕಚೇರಿ ತಿಳಿಸಿದ್ದು, ಇನ್ನು ಮುಂದೆ ಕೊರೊನಾ ಲಸಿಕೆ ಪಡೆದವರು ಪ್ರಮಾಣ ಪತ್ರಕ್ಕಾಗಿ ಕಚೇರಿಗಳಿಗೆ ಅಲೆಯಬೇಕಾಗಿಲ್ಲ. MyGov Corona Helpdesk ಮೂಲಕ 3 ಸ್ಟೆಪ್(ಹಂತ)ಗಳನ್ನು ನಿಮ್ಮ ಮೊಬೈಲ್ ಮೂಲಕ ಮಾಡಿದರೆ, ನೀವು ಕೊರೊನಾ ಲಸಿಕೆ...