ಉಡುಪಿ: ಸುಮಾರು 40 ಅಡಿ ಆಳದ ಬಾವಿಗೆ ಬಿದ್ದ ಗಂಡು ಕರುವನ್ನು ರಕ್ಷಣೆ ಮಾಡಿದ ಘಟನೆ ಇಂದು ಅಲೆವೂರಿನ ರಾಂಪುರದಲ್ಲಿ ಇಂದು ನಡೆದಿದೆ. ಮೇಯಲು ಬಿಟ್ಟಿದ್ದ ಗಂಡು ಕರು, ಬಾವಿಯ ಬಳಿ ಸೊಪ್ಪು ತಿನ್ನಲು ಹೋಗಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯೊಳಗೆ ಬಿದ್ದಿದೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಸಾಮಾಜಿಕ ಕಾರ್ಯಕರ್ತ ಅಶೋಕ್ ಶೆಟ್ಟಿ ...
ಮೇವು ಅರಸಿ ಬಂದು 50 ಅಡಿ ಆಳದ ಬಾವಿಗೆ ಬಿದ್ದ ಜಾನುವಾರನ್ನು ಅಗ್ನಿಶಾಮಕ ದಳದ ಅಧಿಕಾರಿ ಸಿಬ್ಬಂದಿ ವರ್ಗದವರು ರಕ್ಷಣೆ ಮಾಡಿದರು ಹನೂರು ಪಟ್ಟಣದ ದೇವಂಗ ಪೇಟೆ ಹೊರವಲಯದ ಖಾಸಗಿ ಜಮೀನೊಂದರಲ್ಲಿ ರೈತ ಪವನ್ ಎಂಬವರಿಗೆ ಸೇರಿದ ಮೇಯಲು ಬಿಟ್ಟಿದ್ದ ಹಸು ತೆರೆದ ಬಾವಿ ಬಳಿ ಮೇಯಲು ಹೋದ ಸಂದರ್ಭದಲ್ಲಿ 50 ಅಡಿ ಆಳದ ನೀರು ತುಂಬಿರುವ ಬಾವಿ...
ಬೆಳ್ತಂಗಡಿ: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ವಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಸುಂದರ ಮೂಲ್ಯ ಎಂಬಾತನಾಗಿದ್ದು ಈತ ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾದ ರೀತಿಯಲ್ಲಿ ದನವನ್ನು ತುಂಬಿಕೊಂಡು ಬರುತ್ತಿದ್ದಾಗ ಬೆಳ್ತಂಗಡಿ ಪೇಟೆಯಲ್ಲಿ ಪೊಲೀಸರು ವಾಹನವನ್ನು ನಿಲ್ಲಿಸಿ...
ಪುಣೆ: ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಸುವಿಗೆ ಅತ್ಯಾಚಾರ ಮಾಡಲು ಯತ್ನಿಸಿದ ಯುವಕನನ್ನು ಬಂಧಿಸಲಾಗಿದೆ. ಪುಣೆ ಮೂಲದ ದೀಪಕ್ ರಾಜವಾಡೆ ಬಂಧಿತ ಆರೋಪಿ. ಅವರ ವಿರುದ್ಧ ಐಪಿಸಿ ಸೆಕ್ಷನ್ 377 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸತೀಶ್ ದಗಡು ಎಂಬ ರೈತ ನೀಡಿದ ದೂರಿನ ಮೇರೆಗೆ ದೀಪಕ್ ನನ್ನು ಬಂಧಿಸಲಾಗಿದೆ. ಹಸುವಿನ ಅಸ್ವಾಭಾವಿಕ ಅ...
ಕೊಠಮಂಗಲಂ: ಹಸುಗಳ ಮೇಲೆ ಆಸಿಡ್ ಸುರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಕೇರಳದ ಕವಲಂಗಡ್ ಪಂಚಾಯತ್ ನ ತಲಕ್ಕೋಟ್ ಚುಲ್ಲಿಕಂಡಂ ಪ್ರದೇಶದಲ್ಲಿ ನಡೆದಿದ್ದು, ಸಮಾಜ ವಿರೋಧಿ ಪುಂಡರ ಕೃತ್ಯದ ವಿರುದ್ಧ ಇದೀಗ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈವರೆಗೆ ಒಂದೇ ಪ್ರದೇಶದಲ್ಲಿ ನಾಲ್ಕು ಹಸುಗಳ ಮೇಲೆ ಆಸಿಡ್ ಸುರಿದು ಕ್ರೌರ್ಯ ಮೆರೆಯಲಾಗಿರುವ ಬಗ್ಗೆ ...
ಲಂಡನ್: 2.61 ಕೋಟಿ ರೂಪಾಯಿಗೆ ಹಸುವೊಂದು ಹರಾಜಾಗಿದ್ದು, ಅತೀಹೆಚ್ಚು ಬೆಲೆಗೆ ಮಾರಾಟವಾದ ಹಸು ಎಂದು ದಾಖಲೆ ಬರೆದಿದೆ. 2,62,000 ಪೌಂಡ್ಸ್ ಗೆ ಈ ಹಸು ಹರಾಜಾಗಿದ್ದು, ಇದು ಭಾರತದಲ್ಲಿ ಸುಮಾರು 2.61 ಕೋ.ರೂ. ಆಗುತ್ತದೆ. ಮಧ್ಯ ಇಂಗ್ಲೆಂಡ್ ನಲ್ಲಿ ಹಸು ಹರಾಜು ಪ್ರಕ್ರಿಯೆ ನಡೆದಿದ್ದು, ನಾಲ್ಕು ತಿಂಗಳ ಫೋಶ್ ಸ್ವೈಸ್ ತಳಿಯ ಈ ಹಸು ಮಾರಾಟ...