ಸೂರತ್: ಪ್ರೇಮ ನಿವೇದನೆಯನ್ನು ನಿರಾಕರಿಸಿದ ಯುವತಿಯನ್ನು ಯುವಕನೋರ್ವ ಹಾಡಹಗಲೇ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತ್ ನ ಸೂರತ್ ನ ಕಮ್ರೇಜ್ ಬಳಿಯ ಪಸೋದರ ಎಂಬಲ್ಲಿ ನಡೆದಿದೆ. 21 ವರ್ಷ ವಯಸ್ಸಿನ ಗ್ರೀಷ್ಮಾ ವೆಕಾರಿಯಾ ಎಂಬವರು ಹತ್ಯೆಗೀಡಾಗಿರುವ ಯುವತಿಯಾಗಿದ್ದು, ಫೆನಿಲ್ ಗೋಯಾನಿ ಎಂಬಾತ ಹತ್ಯೆ ಆರೋಪಿಯಾಗಿದ್ದಾನೆ....
ಬೆಂಗಳೂರು: ಕೊಡಿಗೇಹಳ್ಳಿ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಅವರ ವಾಹನಕ್ಕೆ ಪೆಟ್ರೋಲ್ ಸುರಿದು ಸುಡಲು ಯತ್ನಿಸಿರುವ ಘಟನೆ ಮುತ್ತುರಾಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ನಾರಾಯಣಸ್ವಾಮಿ, ಹರೀಶ್, ಹಿತೇಶ್, ಅಂಬರಿಶ್ ಸೇರಿ ಐವರು ಈ ಕೃತ್ಯ ಎಸಗಿದ್ದಾರೆ. ಮುತ್ತುರಾಯಸ್ವಾಮಿ ದೇವಸ್ಥಾನ ಬಳಿ ರಸ್ತೆ...
ಬೆಂಗಳೂರು: ಮನೆಯಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟು ಕೋಲಾರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಗೆ ಸಹಾಯ ಮಾಡುವುದಾಗಿ ಹೇಳಿ ಆಕೆಯನ್ನು ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ನಾಗೇಶ್ ಬಂಧಿತ ಆರೋಪಿ. ಮನೆಯಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟು ಯುವತಿ, ಕೋಲಾರದಿಂದ ಬೆಂಗಳೂರಿಗೆ ಕೆಲಸವನ್ನರಸಿಕೊಂಡ...
ಮುಂಬೈ: 900 ರೂ. ಆಸೆಗೆ ತನ್ನ ತಂದೆಯನ್ನೆ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಜಹಾರ್ ಪ್ರದೇಶದ ರಂಜನ್ಪಾಡಾದಲ್ಲಿ ನಡೆದಿದೆ. ಜಾನು ಮಾಲಿ(70) ಮೃತ ವ್ಯಕ್ತಿಯಾಗಿದ್ದು, ಮೃತರ ಪುತ್ರ ರವೀಂದ್ರ ಮಾಲಿ ಬಂಧಿತ ಆರೋಪಿಯಾಗಿದ್ದಾನೆ. ಮೃತರಿಗೆ ಸರ್ಕಾರದ ಯೋಜನೆಯಡಿ ಪ್ರತಿ ತಿಂಗಳು ಒಂದಷ್ಟು ಹಣ ಸಿಗುತ್ತಿತ್ತು. ಆಗ ಜಾನು ಯಾವುದೋ ಕೆಲಸಕ್ಕಾ...
ಬೆಂಗಳೂರು: ಪತಿಯೇ ತನ್ನ ಪತ್ನಿಯ ಮೇಲೆ ಅತ್ಯಾಚಾರ ನಡೆಸಲು ತಮ್ಮಂದಿರಿಗೆ ಸಾಥ್ ಕೊಟ್ಟ ಪೈಶಾಚಿಕ ಘಟನೆಗೆ ರಾಜಧಾನಿ ಬೆಂಗಳೂರು ನಗರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಬೆಂಗಳೂರಿನ ಗೋವಿಂದಪುರದಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಸಂತ್ರಸ್ತೆ ತನಗಾದ ಅನ್ಯಾಯವನ್ನು ದೂರಿನಲ್ಲಿ ವಿವರಿಸಿದ್ದಾರೆ. ಸಂತ್ರಸ್ತೆ 2007ರಲ್ಲಿ ಅಬ್ದುಲ್...
ಮೈಸೂರು: ಶಿಕ್ಷಕನೋರ್ವ ಶಾಲಾ ವಿದ್ಯಾರ್ಥಿನಿ ಜೊತೆಗೆ ಶಾಲೆಯಲ್ಲಿಯೇ ದುರ್ವರ್ತನೆ ತೋರಿರುವ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ವೈರಲ್ ಆಗಿರುವ ವಿಡಿಯೋವೊಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿನಿಯ ಜೊತೆಗೆ ಶಿಕ್ಷಕ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯವನ್ನು ಸ್ಥಳೀಯ ವಿದ್ಯಾರ್ಥಿಯೋರ...
ಮಧ್ಯಪ್ರದೇಶ: ಪತಿರಾಯನೊಬ್ಬ ಪತ್ನಿಯ ಶೀಲಾ ಶಂಕಿಸಿ ಮೂಗನ್ನೇ ಕತ್ತರಿಸಿರುವ ಶಿವಪುರಿ ಜಿಲ್ಲೆಯ ಬರಾದ್ ಪಟ್ಟಣದಲ್ಲಿ ಈ ವಿಲಕ್ಷಣ ಘಟನೆಯೊಂದು ನಡೆದಿದೆ. ಬಂಟಿ ಜಾತವ್ ಆರೋಪಿ ಪತಿ. ಮಹಿಳೆ ಕಳೆದ ಆರು ದಿನಗಳಿಂದ ಮನೆಯಿಂದ ಹೊರಗಿದ್ದಳು ಎಂದು ಹೇಳಲಾಗಿದೆ. ಹಿಂತಿರುಗಿದಾಗ ಕೋಪಗೊಂಡ ಪತಿ ಆಕೆಗೆ ಪ್ರಶ್ನೆ ಕೇಳಿದಾಗ ಉತ್ತರ ನೀಡಲಿಲ್ಲ ಎನ್ನಲಾ...
ರಾಂಚಿ: ಮಗನೋರ್ವ ತನ್ನ 70 ವರ್ಷ ವಯಸ್ಸಿನ ತಂದೆಯನ್ನೇ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್ ನ ಗೊಡ್ಡಾದಲ್ಲಿ ನಡೆದಿದ್ದು, ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಸುಬೋಧ್ ತನ್ನ ತಂದೆಯನ್ನೇ ಹತ್ಯೆ ಮಾಡಿರುವ ಪಾಪಿ ಮಗನಾಗಿದ್ದು, ತಂದೆಯು ಕಿರಿಯ ಸಹೋದರನಿಗೆ ಹೆಚ್ಚು ಜಾಗ ಕೊಟ್ಟಿದ್ದಾನೆ. ...
ರಾಯಗಡ: ಗ್ರಾಮದ ಮಹಿಳಾ ಸರಪಂಚ್ ನ್ನು ಬರ್ಬರವಾಗಿ ಹತ್ಯೆ ನಡೆಸಿ, ಆಕೆಯ ನಗ್ನ ದೇಹವನ್ನು ಪೊದೆಯೊಂದರಲ್ಲಿ ಎಸೆದು ಹೋದ ಘಟನೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ನಡೆದಿದ್ದು, ಲೈಂಗಿಕ ದೌರ್ಜನ್ಯ ನಡೆಸಿ ಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಹಾಡ್ ತಾಲೂಕಿನ ಬೆಳೋಶಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ...
ತಮಿಳುನಾಡು: ಮದುವೆ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ತಂದೆಯೇ ಪುತ್ರನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದಿದೆ. ಶಿವಮಣಿ (30) ತಂದೆಯಿಂದಲೇ ಕೊಲೆಯಾದ ಯುವಕ. ಪಾನಮತ್ತನಾಗಿದ್ದ ತಂದೆ ಕೇಶವನ್, ಕೊಡಲಿಯಿಂದ ಕೊಚ್ಚಿ ಮಗನನ್ನು ಕೊಲೆ ಮಾಡಿದ್ದಾನೆ. ಕೂಲಿ ಕಾರ್ಮಿಕನಾಗಿದ್ದ ಕೇಶವನ್ ಮತ್ತ...