ಕಲ್ಲು ಅಂದುಕೊಂಡು ಕೋಳಿಯೊಂದು ಮೊಸಳೆಯ ಮೇಲೆ ಹತ್ತಿದೆ. ಬಾಲದಿಂದ ಮೊಸಳೆಯ ಮುಖದವರೆಗೆ ಬರುವವರೆಗೂ ಕೋಳಿ ಇದೊಂದು ಕಲ್ಲು ಅಂದುಕೊಂಡಿದೆ, ಈ ವಿಡಿಯೋ ಟ್ವಿಟ್ಟರ್ ನಲ್ಲಿ ಸದ್ಯ ವೈರಲ್ ಆಗಿದ್ದು, ಕೋಳಿಯ ಪೆದ್ದುತನ ಇಷ್ಟವಾಗಿ ನೆಟ್ಟಿಗರು ಈ ವಿಡಿಯೋವನ್ನು ಸಿಕ್ಕಾಪಟ್ಟೆ ಶೇರ್ ಮಾಡಿದ್ದಾರೆ. ಮೊಸಳೆಯೊಂದು ತನ್ನ ಪಾಡಿಗೆ ತಾನು ವಿಶ್ರಾಂತಿ ...