ದಮ್ಮಪ್ರಿಯ, ಬೆಂಗಳೂರು 2014 ರಲ್ಲಿ ಭಾರತೀಯ ಜಾಲತಾಣಗಳ (2ಜಿ) ಬಳಕೆ ಬಹಳ ಮಂದಗತಿಯಲ್ಲಿತ್ತು. ನಂತರ 2 ಜಿ ಯಲ್ಲಿದ್ದ ಮೊಬೈಲ್ ಬಳಕೆಯು 4 ಜಿಗೆ ಜಿಗಿಯಿತು. ಭಾರತ ಮುಂದುವರೆಯುತ್ತಿದೆ, ಎಲ್ಲರೂ ಬಹಳಷ್ಟು ಅಪ್ಡೇಟ್ ಆಗಬೇಕಿದೆ ಎಂದು ಮಾತನಾಡತೊಡಗಿದರು. ಮೊದಲು ವಾಟ್ಸಾಪ್, ಫೇಸ್ಬುಕ್, ಬಳಕೆಗೆ ಸೀಮಿತವಾಗಿದ್ದ ಜನರು ಟ್ವಿಟ್ಟರ್, ಇ...