ತಮಿಳು ನಟರಾದ ದಳಪತಿ ವಿಜಯ್ ಹಾಗೂ ವಿಜಯ್ ಸೇತುಪತಿ ಅಭಿನಯದ ಮಾಸ್ಟರ್ ಸಿನಿಮಾ ದಾಖಲೆ ಬರೆದಿದ್ದು, ಕೊರೊನಾ ಭೀತಿಯಿಂದ ಶೇ.50ರಷ್ಟು ಆಸನಗಳಿಗೆ ಮಾತ್ರವೇ ಅವಕಾಶ ನೀಡಿದ್ದರೂ, ಚಿತ್ರ ಗೆಲುವಿನ ನಗೆ ಬೀರಿದೆ. ಕೊರೊನಾ ಹಿನ್ನೆಲೆಯಲ್ಲಿ ಚಿತ್ರಕ್ಕೆ ಜನರ ರೆಸ್ಪಾನ್ಸ್ ಹೇಗಿರುತ್ತದೆ ಎನ್ನುವ ಭಯ ಚಿತ್ರತಂಡಕ್ಕಿತ್ತು. ಆದರೆ, ಇಬ್ಬರು ದೈತ್ಯ ...