ಜಾಲೋರ್: ದೇಶ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿಯೇ ರಾಜಸ್ಥಾನದ ಜಾಲೋರ್ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ದಲಿತ ವಿದ್ಯಾರ್ಥಿಯೊಬ್ಬನನ್ನು ಜಾತಿಯ ಕಾರಣಕ್ಕಾಗಿ ಅಮಾನವೀಯವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 9 ವರ್ಷ ವಯಸ್ಸಿನ ದಲಿತ ಬಾಲಕ ಇಂದ್ರ ಮೇಘವಾಲ್ ಹತ್ಯೆಗೀಡಾದವನಾಗಿದ್ದಾನೆ. ಶಾಲೆಯಲ್ಲಿ ಕುಡಿಯ...