ನಮ್ಮ ಸುದ್ದಿ ಹಾಕಲಿಲ್ಲ ನಾವೇ ಒಂದು ಚಾನಲ್ ಮಾಡೋಣ ಎಂದಿದ್ದಾರೆ.. ಅನೇಕರು. ಇದು ಕಷ್ಟವೂ ಅಲ್ಲ ಹಾಗೆಯೇ ಸುಲಭವೂ ಅಲ್ಲ. ಒಂದು ಅನುಭವ ಹೇಳ್ತಿನಿ.. ನಾನು ಕೂಡ ಎಂ.ಎ. ಪತ್ರಿಕೋದ್ಯಮ ಮಾಡಿಕೊಂಡು ರಾಜ್ಯಮಟ್ಟದ ನಂ ಒನ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತ ಕೈ ತುಂಬಾ ಸಂಬಳ ತೆಗೆದುಕೊಳ್ಳುತ್ತಿದ್ದೆ. ದಲಿತರ ಸುದ್ದಿ ವಿಚಾರದಲ್ಲಿ ಅ...