ಚಂಪಾವತ್: ಅಸ್ಪೃಶ್ಯತಾ ಆಚರಣೆಯ ವಿರುದ್ಧ ಇದೀಗ ದಲಿತ ಸಮುದಾಯ ತಿರುಗಿ ಬಿದ್ದಿದೆ. ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಸುಖಿಧಾಂಗ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ದಲಿತ ಮಹಿಳೆ ತಯಾರಿಸಿದ ಆಹಾರ ತಿನ್ನಲು ಮೇಲ್ಜಾತಿಯವರ ಮಕ್ಕಳು ನಿರಾಕರಿಸಿದ ಬೆನ್ನಲ್ಲೇ, ಆ ಮಹಿಳೆಯನ್ನು ಕೆಲಸದಿಂದ ವಜಾ ಮಾಡಿರುವ ಘಟನೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು....