ಚಿಕ್ಕಮಗಳೂರು: ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಹಿನ್ನೆಲೆಯಲ್ಲಿ ಕೊಟ್ಟ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ದತ್ತಪೀಠದಲ್ಲಿ ಮುಡಿ ನೀಡುವ ಮೂಲಕ ಹರಕೆ ತೀರಿಸಿದರು. ಅರ್ಚಕರ ನೇಮಕ, ಮೂರ್ತಿ ಮೆರವಣಿಗೆಗೆ ಹರಕೆ ಹೊತ್ತಿದ್ದ ಗಂಗಾಧರ್ ಕುಲಕರ್ಣಿ, ನಾಲ್ಕು ವರ್ಷದಿಂದ ಕಟ್ಟಿಂಗ್, ಶೇವಿಂಗ್ ಮಾಡಿಸದೇ ಇದ್ದರು. ಇದೀಗ ದತ್ತಪ...