ಧಾರವಾಡ: ಸ್ವಾಮೀಜಿಯ ಬರ್ಥ್ ಡೇ ಪ್ರಯುಕ್ತ ಸುಮಾರು 150ಕ್ಕೂ ಅಧಿಕ ಮರಗಳಿಗೆ ಡೆತ್ ಡೇ ಭಾಗ್ಯವನ್ನು ಕರುಣಿಸಿದ ಅಮಾನವೀಯ ಘಟನೆ ಧಾರವಾಡ ಜಿಲ್ಲೆಯ ಮನಗುಂಡಿ ಗ್ರಾಮದಲ್ಲಿ ನಡೆದಿದ್ದು, ಮರಗಳನ್ನು ಬೆಳೆಸಿದ ಸಾಧಕರಿಗೆ ಒಂದೆಡೆ ಸರ್ಕಾರ ಪ್ರಶಸ್ತಿ, ಸನ್ಮಾನ ಮಾಡುತ್ತಿದ್ದರೆ, ಇನ್ನೊಂದೆಡೆ ಸಿಎಂ ಬರುವ ಕಾರ್ಯಕ್ರಮ ಎಂದು ಮರಗಳ ಮಾರಣಹೋಮ ನಡೆಸುತ...