ಹೈದರಾಬಾದ್: ಕೋಟಿ ಕೋಟಿ ಸಾಲ ಮಾಡಿ ಬ್ಯಾಂಕ್ ಗಳನ್ನೇ ಮುಳುಗಿಸಿದ ಉದ್ಯಮಿಗಳು ಆರಾಮವಾಗಿ ವಿದೇಶದಲ್ಲಿದ್ದಾರೆ. ಆದರೆ ಕೃಷಿ ಮಾಡಲು ಸಾಲ ಮಾಡುವ ರೈತ ಹಾಗೂ ಆತನ ಕುಟುಂಬ ಯಾವಾಗಲೂ ಸಾಲಗಾರರ ಬಾಧೆ ತಾಳಲಾರದೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಸದ್ಯ ದೇಶದ ಪರಿಸ್ಥಿತಿ. ಕೃಷಿ ಮಾಡಲು ಮಾಡಿದ ಸಾಲವನ್ನು ವಾಪಸ್ ನೀಡಲು ಸಾಧ್ಯವಾಗದೇ ನೊ...