ಹಿಮಾಚಲಪ್ರದೇಶ: ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಶೇರ್ ಮಾಡಿಕೊಂಡು ಕೆಲವೇ ನಿಮಿಷಗಳಲ್ಲಿ ಆಯುರ್ವೇದ ವೈದ್ಯೆ ಮೃತಪಟ್ಟ ಘಟನೆ ನಿನ್ನೆ ನಡೆದಿದ್ದು, ನಿನ್ನೆ ಹಿಮಾಚಲ ಪ್ರದೇಶ ಪ್ರವಾಸದಲ್ಲಿದ್ದ ದೀಪಾ ಶರ್ಮಾ ಅವರು ಭೂಕುಸಿತದ ವೇಳೆ ಸಿಡಿದ ಕಲ್ಲುಗಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಸುಮಾರು 12:59ರ ವೇಳೆಗೆ ಫೋಟೋ ಪೋಸ್ಟ್ ಮಾಡಿದ್ದ ದೀಪ...