ಕನ್ನಡ ಮಣ್ಣಿನ ಪ್ರತಿಭೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಡೀ ಭಾರತ ದೇಶವೇ ಹೆಮ್ಮೆ ಪಡುವ ಸಾಧನೆ ಮೆರೆದಿದ್ದು, ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕ್ಯಾರೇಟ್ ಚಿನ್ನ ಮತ್ತು ಮಲಾಕೈಟ್ ನಿಂದ ಮಾಡಲ್ಪಟ್ಟ 6.175 ಕೆ.ಜಿ. ತೂಕದ ಟ್ರೋಫಿಯನ್ನು ಪಂದ್ಯ ಆರಂಭಕ್ಕೂ ಮೊದಲ...