ವಿಜಯಪುರ: ತನ್ನ ಮಗಳು ಹಾಗೂ ಆಕೆಯ ಪ್ರಿಯಕರನನ್ನು ಹುಡುಗಿಯ ತಂದೆ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ದೇವರ ಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲಿ ನಡೆದಿದೆ. ಗ್ರಾಮದ ನಿವಾಸಿ ಬಸವರಾಜ ಬಡಿಗೇರಿ ಹಾಗೂ ಖಾನಾಪುರ ಗ್ರಾಮದ 18 ವರ್ಷ ವಯಸ್ಸಿನ ಯುವತಿ ಹತ್ಯೆಗೀಡಾದವರಾಗಿದ್ದು, ಈ ಇಬ್ಬರು ಕೂಡ ಬೇರೆ ಬೇರೆ ಸಮುದಾಯದವರಾಗಿದ...