ಮುಂಬೈ : ಹನುಮನ ಜನ್ಮಸ್ಥಳ ಯಾವುದು..? ಅಂಜನಾದ್ರಿನಾ? ಅಂಜನೇರಿನಾ? ತಿರುಮಲನಾ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾಸಿಕ್ ನಲ್ಲಿ ಸೇರಿದ ಧರ್ಮ ಸಂಸದ್ ಭಾರೀ ಗಲಾಟೆಯಲ್ಲಿಅಂತ್ಯವಾಗಿದೆ. ಸಭೆಯಲ್ಲಿ ಸೇರಿದ್ದ ಹಲವು ಸ್ವಾಮೀಜಿಗಳು, ಕಿಷ್ಕಿಂದೆಯ ಹನುಮಾನ್ ಜನ್ಮಭೂಮಿ ಕ್ಷೇತ್ರದ ಗೋವಿಂದಾನಂದ ಸ್ವಾಮೀಜಿ ವಿರುದ್ಧ ತಿರುಗಿಬಿದ್ದಿದ್ದ...