ಜೈಪುರ: ಕಳೆದೆರಡು ದಿನಗಳಲ್ಲಿ ರಾಜಸ್ಥಾನದಲ್ಲಿ ಶಿಶುಗಳ ಸಾಮೂಹಿಕ ಸಾವು ಸಂಭವಿಸಿದ್ದು, ಒಟ್ಟು 9 ಶಿಶುಗಳೂ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದೆ. ಬುಧವಾರ ರಾತ್ರಿ 5 ಶಿಶುಗಳು ಸಾವನ್ನಪ್ಪಿದ್ದರೆ, ಗುರುವಾರ 4 ಶಿಶುಗಳು ಸಾವನ್ನಪ್ಪಿವೆ. ಸಾವನ್ನಪ್ಪಿರುವ ಶಿಶುಗಳೆಲ್ಲವೂ 1ರಿಂದ ನಾಲ್ಕು ದಿನಗಳ ಶಿಶುಗಳು ಎಂದು ವರದಿಯಾಗಿದೆ. ...