ಧಮ್ಮಪ್ರಿಯಾ, ಬೆಂಗಳೂರು ಕಳೆದ ಸಂಚಿಕೆಯಲ್ಲಿ "4 ಜಿ ಯಿಂದ 5ಗೆ ಜಿಗಿದ ಚುನಾವಣೆಯ ತಂತ್ರಗಾರಿಕೆ" ಎಂದು ಲೇಖನ ಬರೆಯಲಾಗಿತ್ತು. ಆದರೆ ಇತ್ತೀಚೆಗೆ ಅಳುವ ಸರ್ಕಾರಗಳು ತೆಗೆದುಕೊಂಡಿರುವ ಡಿಜಿಟಲ್ ಉಪವಾಸ ನಿರ್ಧಾರ ಬಹಳ ಸ್ವಾಗತಾರ್ಹವಾಗಿದೆ. ಜನರು ಸಂಪೂರ್ಣವಾಗಿ ಮೊಬೈಲ್ ನಲ್ಲೇ ಮುಳುಗಿ ಹೋಗಿದ್ದು, ಮಾನವೀಯ ಮೌಲ್ಯಗಳು ಸಿ...