ಉಪ್ಪಿನಂಗಡಿ: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಉಪ್ಪಿನಂಗಡಿಯ ನೀರಕಟ್ಟೆ ಬಳಿ ರಸ್ತೆ ಬದಿಗೆ ಉರುಳಿದ ಬಿದ್ದ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ 'ಭಾರತಿ' ಸಂಸ್ಥೆಗೆ ಸೇರಿದ ಖಾಸಗಿ ಬಸ್ ಉಪ್ಪಿನಂಗಡಿಯ ನೀರಕಟ್ಟೆ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ...
ಆಂಧ್ರಪ್ರದೇಶ: ಶಾಸಕರು, ಸಚಿವರು ಬಂದಾಗ ನಮಗೆ ಮನೆ ಮಾಡಿಕೊಡಿ, ರಸ್ತೆ ಮಾಡಿಕೊಡಿ, ನೀರಿನ ಸಂಪರ್ಕ ಮಾಡಿಕೊಡಿ, ಮೂಲಭೂತ ಸೌಕರ್ಯ ಕೊಡಿ ಅಂತ ಕೇಳೋದು ಸರ್ವೇ ಸಾಮಾನ್ಯ. ಆದರೆ, ಇಲ್ಲೊಬ್ಬ ವೃದ್ಧ ಸಚಿವೆಯೊಬ್ಬರ ಬಳಿ, ನನಗೆ ಮದುವೆ ಮಾಡಿಸಿಕೊಡಿ ಎಂದು ಅಂಗಾಲಾಚಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದಲ್ಲಿ ಗಡಪದಪಾಕು ವೈಪಿಸ...
ನನಗೆ ಆಗಾಗ ನೋವಾಗುತ್ತದೆ ಸಂಕಟ, ಆತಂಕ, ದುಗುಡ ಬುದ್ಧ ಎಂದರೆ ಸಮಾಧಾನ ಆಗುತ್ತದೆ ಕುಂದಿದ ಶಕ್ತಿ ಮತ್ತೆ ಬರುತ್ತದೆ ಬುದ್ಧನೂ ಇಲ್ಲದಿದ್ದರೆ...? ನನಗೆ ಆಗಾಗ ಅತೀವ ದುಃಖವಾಗುತ್ತದೆ ಗುಡಿಯ ಆಚೆ ನಿಂತಾಗ ನನ್ನಣ್ಣಂದಿರು ನನ್ನಂತೆ ಆಚೆ ನಿಂತಾಗ ಏಕೆಂಬ ಕಾರಣ ಅರಿಯದೆ ಕೈಮುಗಿಯುತ್ತಿರುವಾಗ ಈಗೀಗ ದೂರದಲ್ಲೆಲ್ಲೊ ಅಲ್ಲೆಲ್ಲ ...
ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿರುವ 'ಕೆಜಿಎಫ್ ಚಾಪ್ಟರ್ 2' ಗೆಲುವಿನ ಸಂಭ್ರಮ ಮುಂದುವರೆದಿದೆ. ಈ ವರ್ಷದ ಪ್ಯಾನ್ ಇಂಡಿಯನ್ ಸೂಪರ್ ಹಿಟ್ ಚಲನಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋ, OTT ಪ್ಲಾಟ್ಫಾರ್ಮ್ ನಲ್ಲಿ ಮೇ 16 ರಿಂದ ಬಾಡಿಗೆಗೆ ಲಭ್ಯವಿರುತ್ತದೆ. ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿ ಬಿಡುಗಡೆಗೂ ಮುನ್ನ ಆನ್ ಲೈನ್ ನಲ್ಲಿ ಚಲನಚಿತ...
ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಶಿಖರವನ್ನು ಆಕ್ಸಿಜನ್ ಸಹಾಯವಿಲ್ಲದೆ ಏರಿದ ಸಾಧನೆಯನ್ನು ವೈದ್ಯ ದಂಪತಿ ಮಾಡಿದ್ದಾರೆ. ವೃತ್ತಿಯಲ್ಲಿ ವೈದ್ಯರಾದ ಡಾ. ಹೇಮಂತ್ ಲಲಿತ್ ಚಂದ್ರ ಲೇವಾ ಮತ್ತು ಅವರ ಪತ್ನಿ ಡಾ. ಸುರಭಿಬೆನ್ ಲೆವಾ, ಅವರು ಪೂರಕ ಆಮ್ಲಜನಕದ ಸಹಾಯವಿಲ್ಲದೆ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ...
ನವದೆಹಲಿ:ಬೃಹತ್ ಬೆಳವಣಿಗೆಯೊಂದರಲ್ಲಿ ಇಂದು ಬೆಳ್ಳಂಬೆಳಿಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂಗೆ ಸಿಬಿಐ ಆಘಾತ ನೀಡಿದೆ. ಚಿದಂಬರಂ ಅವರ ಮಗ ಹಾಗೂ ಸಂಸದ ಕಾರ್ತಿ ಚಿದಂಬರಂ ವಿರುದ್ಧ ದಾಖಲಾಗಿರುವ ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಸಂಬಂಧಿಸಿದ ನಿವೇಶನಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಚಿದಂಬರಂ ಅವರ ಮಗ ಕಾರ್ತಿ ಚಿದಂಬರ...
ಬೆಂಗಳೂರು: ರಾಜ್ಯದ ಎಲ್ಲ ಮಸೀದಿಗಳಲ್ಲೂ ಪ್ರತಿ ದಿನ ಬೆಳಗ್ಗೆ 5 ಗಂಟೆ ಬದಲಿಗೆ 6 ಗಂಟೆಗೆ ಆಜಾನ್ ಕೂಗಲು ಮುಸ್ಲಿಂ ಧರ್ಮದ ಮುಖಂಡರು ನಿರ್ಧರಿಸಿದ್ದಾರೆ. ಈ ಕುರಿತು ಸಭೆ ನಡೆಸಿದ ಷರಿಯತ್-ಎ-ಹಿಂದ್ ಸಂಘಟನೆ, ಮೌಲ್ವಿಗಳು ಮತ್ತು ಮುಖಂಡರು ಬೆಳಗ್ಗೆ 6 ಗಂಟೆಗೆ ಅಜಾನ್ ಕೂಗಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ರಾತ್ರಿ 10 ಗಂಟೆಯಿಂದ...
ಬೆಂಗಳೂರು: ನಗರದ ನೂತನ ಪೊಲೀಸ್ ಆಯುಕ್ತರಾಗಿ ಸಿ.ಹೆಚ್.ಪ್ರತಾಪ್ ರೆಡ್ಡಿ ಅವರಿಂದು ಅಧಿಕಾರ ವಹಿಸಿಕೊಂಡರು. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಿರ್ಗಮಿತ ಕಮೀಷನರ್ ಕಮಲ್ ಪಂತ್ ಅವರು ಪ್ರತಾಪ್ ರೆಡ್ಡಿ ಅವರಿಗೆ ಬ್ಯಾಟನ್ ಹಸ್ತಾಂತರಿಸಿದರು. 1991ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ, ಆಂಧ್ರಪ್ರದೇಶದ ಗುಂಟೂರು ಜಿಲ್ಲೆ ಮೂಲದ ಪ್ರತಾಪ್ ರೆ...
ತಿರುನಲ್ವೇಲಿ: ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಮುನ್ನೀರಪಳ್ಳಂ ಬಳಿ ನಡೆದ ಕ್ವಾರಿ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಮತ್ತೊಬ್ಬ ಕಾರ್ಮಿಕ ಬಂಡೆಗಳ ನಡುವೆ ಹಿಟಾಚಿ ಯಂತ್ರದೊಳಗೆ ಸಿಲುಕಿದ್ದಾನೆ ಎಂದು ತಿಳಿದಿ ಬಂದಿದೆ. ಅಡೈಮಿತಿಪ್ಪಂಕುಳಂನಲ್ಲಿ ಶನಿವಾರ ರಾತ್ರಿ 300 ಅಡಿ ಆಳದ ಕಲ್ಲಿನ ಕ್ವಾರಿಯಲ್ಲಿ ದೈತ್ಯ ಬಂಡೆಯೊಂ...
ಉತ್ತರ ಪ್ರದೇಶ: ವಿವಾದಿತ ಜ್ಞಾನವಾಪಿ ಮಸೀದಿಯೊಳಗೆ ಕೋರ್ಟ್ ಆದೇಶದಂತೆ ವಿಡಿಯೋ ಚಿತ್ರೀಕರಣ ಶೇ.65ರಷ್ಟು ಮುಗಿದಿದ್ದು, ಅಧಿಕಾರಿಗಳು ಇದರ ವರದಿಯನ್ನು ಕೋರ್ಟ್ಗೆ ನಾಳೆ (ಮಂಗಳವಾರ )ಸಲ್ಲಿಸಲಿದ್ದಾರೆ. ಇಂಡಿಯಾ ಟುಡೇ' ಪತ್ರಿಕೆ ವರದಿ ಮಾಡಿದ ಪ್ರಕಾರ ಸಮೀಕ್ಷೆ ಸಮಯದಲ್ಲಿ ಮಸೀದಿಯಲ್ಲಿ ಶಿವಲಿಂಗ ಹಾಗೂ ನಂದಿ ಕಂಡುಬಂದಿರುವುದಾಗಿ ವರದಿಯ...