ಶಾರುಖ್ ಖಾನ್ ಅಭಿನಯದ ಅಟ್ಲಿ ನಿರ್ದೇಶನದ ಅಟ್ಲಿ-ಶಾರುಖ್ ಖಾನ್ ಚಿತ್ರವು ಘೋಷಣೆಯಾದಾಗಿನಿಂದ ಸಾಕಷ್ಟು ಗಮನ ಸೆಳೆದಿದೆ.ಹೆಸರಿಡದ ಈ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ನಯನತಾರಾ ಮುಖ್ಯ ಪಾತ್ರದಲ್ಲಿದ್ದು ಚಿತ್ರದ ಶೂಟಿಂಗ್ ಕಳೆದ ಸೆಪ್ಟೆಂಬರ್ ನಲ್ಲಿ ಪ್ರಾರಂಭವಾಯಿತು.ಈಗ ನಯನತಾರಾ ಶೂಟಿಂಗ್ ಅನ್ನು ಪುನರಾರಂಭಿಸಲು ಮುಂಬೈಗೆ ಆಗಮಿಸಿದ್ದಾರೆ....
ನ್ಯೂಯಾರ್ಕ್ ನ ಬ್ರಾಂಕ್ಸ್ ಸ್ಕೂಲ್ ಬಳಿ ಗುಂಡಿನ ದಾಳಿ ನಡೆದ ಪರಿಣಾಮ ಓರ್ವ ಬಾಲಕಿ ಸಾವನ್ನಪ್ಪಿದ್ದು ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆ ತಿಳಿಸಿದೆ.ಗುಂಡಿನ ದಾಳಿಯಲ್ಲಿ 16 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಎದೆಗೆ ಗುಂಡೇಟಿನಿಂದ ಗಾಯಗೊಂಡ ವಿದ...
ಬಾಲಾಜಿ ಎಂ, ಕಾಂಬಳೆ ಅಶೋಕನು ಕ್ರಿ.ಪೂ. 304 ರಲ್ಲಿ ಜನಿಸಿದನು. ಅವರು ಹುಟ್ಟಿದ್ದು ಪಾಟಲೀಪುತ್ರದಲ್ಲಿ. ಪಾಟಲೀಪುತ್ರ ಇಂದಿನ ಬಿಹಾರ ರಾಜ್ಯದ ರಾಜಧಾನಿ ಪಟ್ನಾ ಆಗಿದೆ. ಚಕ್ರವರ್ತಿ ಅಶೋಕನನ್ನು ದೇವನಾಂಪ್ರಿಯ ಪ್ರಿಯದರ್ಶಿ ಚಕ್ರವರ್ತಿ ಅಶೋಕ ಎಂದು ಕರೆಯಲಾಗುತ್ತದೆ. ತಂದೆ ಬಿಂದುಸಾರ, ಮೌರ್ಯ ಸಾಮ್ರಾಜ್ಯದ ಎರಡನೇ ಚಕ್ರವರ್ತಿ, ಅವ...
ನವದೆಹಲಿ: ದೇಶಾದ್ಯಂತ ಎಲ್ಲ ಬ್ಯಾಂಕುಗಳ ಎಟಿಎಂಗಳಲ್ಲೂ ಶೀಘ್ರ ಕಾರ್ಡ್ ಲೆಸ್ ಕ್ಯಾಶ್ ಸೇವೆ ಲಭ್ಯವಾಗಲಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಪ್ರಕಟಿಸಿದರು. ಇದರೊಂದಿಗೆ ಕಾರ್ಡ್ ಬಳಕೆ ಸಂಪೂರ್ಣ ಕೊನೆಗೊಳ್ಳಲಿದ್ದು, ಗ್ರಾಹಕನಿಗೆ ಹೆಚ್ಚಿನ ಉಪಯೋಗ ಪಡೆದುಕೊಳ್ಳಬಹುದು. ಈ ಹಣಕಾಸು ಸೇವೆಯು ಯೂನಿಫೈಡ್ ಪೇಮೆಂಟ್ ಇಂ...
ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ. ಶನಿವಾರ ಮಧ್ಯರಾತ್ರಿಯ ಸುಮಾರಿಗೆ ಟ್ವಿಟರ್ ಹ್ಯಾಕ್ ಆಗಿತ್ತು. ಸಿಎಂ ಪ್ರೊಫೈಲ್ ಚಿತ್ರ ತೆಗೆದು ಕಾರ್ಟೂನ್ ಚಿತ್ರ ಹಾಕಿದ ಬಳಿಕ ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ರಾತ್ರೋರಾತ್ರಿ ಖಾತೆಯನ್ನು ಮರುಸ್ಥ...
ಲಕ್ನೋ: ಅತ್ಯಾಚಾರ ಹಾಗೂ ಹಲವು ಗಂಭೀರ ಅಪರಾಧಗಳಲ್ಲಿ ಜೈಲು ಸೇರಿರುವ ದೇವಮಾನವ ಅಸಾರಾಂ ಬಾಪು ಅವರ ಬೆಂಬಲಿಗರು ನಿರ್ಮಿಸಿದ ಆಶ್ರಮದ ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿ 13 ವರ್ಷದ ಬಾಲಕಿಯ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಮೃತ ಬಾಲಕಿ ಬಿಮೌರ್ ಗ್ರಾಮದ ನಿವಾಸಿಯಾಗಿದ್ದು, ಗುರುವಾರ ನಾಪತ್ತೆಯಾಗಿದ್ದಳು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠ...
ವಿಜಯನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯಲ್ಲಿ ಅಳವಡಿಸಿದ್ದ ಎಸಿ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದ ಕಾರಣ ಹೊರ...
ಚೆನ್ನೈ: ರೈಲ್ವೆ ಹಳಿ ಬಳಿ ವಿಡಿಯೊ ಮಾಡುತ್ತಿದ್ದ ಯುವಕರ ಮೇಲೆ ರೈಲು ಹರಿದ ಪರಿಣಾಮ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ಚೆಂಗಲ್ಪಟ್ಟು ಪಕ್ಕದ ಚೆಟ್ಟಿಪುನ್ನಿಯಂ ಪ್ರದೇಶದ ಅಶೋಕ್ ಕುಮಾರ್, ಪ್ರಕಾಶ್ ಮತ್ತು ಮೋಹನ್ ಎಂಬುವರು ಮೃತ ವಿದ್ಯಾರ್ಥಿಗಳು. ಇವರು ಆಗಾಗ ಸೆಲ್ಫಿ ವಿಡಿಯೋ ಮಾಡಿ ಇನ್ ಸ್ಟಾಗ್ರಾಮ್ ನಲ್ಲಿ ...
ಕೀವ್: ಉಕ್ರೇನ್ ಮೇಲೆ ರಷ್ಯಾದ ದಾಳಿ ಮುಂದುವರಿದ್ದು, ರೈಲು ನಿಲ್ದಾಣದ ಮೇಲೆ ನಡೆದ ರಾಕೆಟ್ ದಾಳಿಯಲ್ಲಿ ಸುಮಾರು 30 ಜನರು ಮೃತಪಟ್ಟ ಘಟನೆ ಪೂರ್ವ ಉಕ್ರೇನ್ ನ ಕ್ರಮತೋರ್ಸಕ್ ನಗರದಲ್ಲಿ ಶುಕ್ರವಾರ ನಡೆದಿದೆ. ರಷ್ಯಾ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ನಾಗರಿಕರನ್ನು ಉಕ್ರೇನ್ ಸ್ಥಳಾಂತರ ಮಾಡುತ್ತಿತ್ತು. ಇದೇ ವೇಳೆಯಲ್ಲಿ ರಷ್ಯಾ ರಾಕೆಟ್ ...
ಮಂಗಳೂರು: ಬೈಕ್ ಹಾಗೂ ಸಿಟಿ ಬಸ್ ನಡುವೆ ಅಪಘಾತವಾಗಿದ್ದು, ಪರಿಣಾಮವಾಗಿ ಬಸ್ -ಬೈಕ್ ಎರಡೂ ಉರಿದು ಹೋದ ಘಟನೆ ನಗರದ ಹಂಪನಕಟ್ಟೆ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ವರದಿಗಳ ಪ್ರಕಾರ, ಬೈಕ್ ಹಾಗೂ ಬಸ್ ನಡುವೆ ಅಪಘಾತವಾಗಿದ್ದು, ಈ ವೇಳೆ ಎರಡೂ ವಾಹನಗಳಿಗೂ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕದಳ...