ಚಾಮರಾಜನಗರ: ಬೀದಿನಾಯಿಯ ಮೂಕರೋದನೆಗೆ ಓಗೊಟ್ಟ ಯುವಕನೋರ್ವ ಜೀವ ಪಣಕ್ಕಿಟ್ಟು ಬಾವಿಗೆ ಬಿದ್ದಿದ್ದ ನಾಯಿಯೊಂದನ್ನ ರಕ್ಷಣೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದಲ್ಲಿ ನಡೆದಿದೆ. 20 ಅಡಿ ತೆರೆದ ಬಾವಿಗೆ ಬಿದ್ದು ಮೇಲೆ ಬರಲಾರದೇ 2 ದಿನಗಳಿಂದ ನೀರಿನಲ್ಲಿ ಇರಲೂ ಆಗದೇ ಒದ್ದಾಡುತ್ತಿದ್ದ ನಾಯಿ ಕಂಡ ಗೂಳಿಪುರ ನಾಗೇಂದ್ರ ಎಂಬಬರ...
ಕುಂದಾಪುರ: ತೆಕ್ಕಟ್ಟೆ ಗ್ರಾಪಂ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ಮನೆಯೊಂದರ ಸಾಕು ನಾಯಿ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಮಾಲಾಡಿಯ ಸತೀಶ್ ದೇವಾಡಿಗ ಎಂಬವರ ನಿವಾಸದ ಬಳಿ ಬಂದ ಚಿರತೆಯು ಸಾಕುನಾಯಿ ಹೊತ್ತೊಯ್ಯಲು ಯತ್ನಿಸಿದೆ. ಮನೆಯ ಮಹಿಳೆ ಸಮೀಪದ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದು ನಾಯಿ ಬೊಗಳುವ ಶಬ...
ಬ್ರಹ್ಮಾವರ: ಬಾರ್ಕೂರಿನ ಹೊಸಾಳ ಗ್ರಾಮದಲ್ಲಿ ಚಿರತೆಯ ದಾಳಿಗೆ ಸಾಕು ನಾಯಿಯೊಂದು ಬಲಿಯಾಗಿರುವ ಬಗ್ಗೆ ವರದಿಯಾಗಿದೆ. ಸೀತಾ ಪೂಜಾರ್ತಿ ಎಂಬವರ ಸಾಕು ನಾಯಿಯನ್ನು ಮನೆಯಂಗಳದಲ್ಲಿ ಚಿರತೆ ಬೇಟೆಯಾಡಿ ತಿಂದಿದೆ. ನಾಯಿಯ ಕೆಲವು ಅಂಗಾಂಗಳಾದ ಕಾಲು, ದೇಹದ ಇತರ ಭಾಗ ಅಲ್ಲಿಯೇ ಬಿಟ್ಟು ಹೋಗಿದೆ. ಬಾರ್ಕೂರಿನ ಜನ ನಿಬಿಡ ಪ್ರದೇಶದಲ್ಲಿ ಚಿರತೆ ಸಂಚಾರ...
ಲಕ್ನೋ: 82 ವರ್ಷದ ಮಹಿಳೆಯನ್ನು ಪಿಟ್ ಬುಲ್ ಜಾತಿಗೆ ಸೇರಿದ ನಾಯಿ ಕಚ್ಚಿ ಹತ್ಯೆ ಮಾಡಿದ ಘಟನೆ ಲಖ್ನೋದ ಕೈಸರ್ ಬಾಗ್ ನಲ್ಲಿ ನಡೆದಿದ್ದುಇ, ನಿವೃತ್ತ ಶಿಕ್ಷಕಿಯ ಮಗನೇ ಸಾಕಿದ್ದ ಪಿಟ್ ಬುಲ್ ನಾಯಿಗೆ ತಾಯಿ ಬಲಿಯಾಗಿದ್ದಾರೆ. ಮೃತರನ್ನು ಸುಶೀಲಾ ತ್ರಿಪಾಠಿ ಎಂದು ಗುರುತಿಸಲಾಗಿದ್ದು, ಇವರ ಮಗ ಅಮಿತ್, ಪಿಟ್ ಬುಲ್ ಮತ್ತು ಲ್ಯಾಬ್ರಡಾರ್ ತಳಿಯ...
ಅಹ್ಮದಾಬಾದ್: ನನ್ನ ಕಾರಿನ ಟಯರ್ ಗೆ ನಿಮ್ಮ ನಾಯಿ ಮೂತ್ರ ಮಾಡಿದೆ. ನಾಯಿಯನ್ನು ಕಟ್ಟಿ ಹಾಕಿ ಎಂದು ನಾಯಿಯ ಮಾಲಿಕನಿಗೆ ಕಾರಿನ ಮಾಲಿಕ ಹೇಳಿದ್ದು, ಈ ವಿಚಾರ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿ ಕಾರಿನ ಮಾಲಿಕನಿಗೆ ನಾಯಿಯ ಮಾಲಿಕ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಕರ್ನಾಲ್ ಕಟೋಚ್ ಎಂಬವರು ಹಲ್ಲೆಗೊಳಗಾಗಿರುವ ಕಾರು ಮಾಲಿಕನಾಗಿ...
ಬೆಳಗಾವಿ: ಮಳೆಗಾಲ ಆರಂಭವಾಗುತ್ತಿದ್ದಂತೆಯೇ ನಾಯಿಗಳ ಕಾಟವೂ ಆರಂಭವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಂದು ಹುಚ್ಚುನಾಯಿ 2 ಗಂಟೆಗಳ ಅಂತರದಲ್ಲಿ 15ಕ್ಕೂ ಅಧಿಕ ಮಂದಿಗೆ ಕಚ್ಚಿದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಹುಚ್ಚುನಾಯಿ ನಿನ್ನೆ ಒಂದೇ ದಿನ 15ಕ್ಕೂ ಅಧಿಕ ಮಂದಿಗೆ ಕಚ್ಚಿದ್ದು, ಯರಝರವಿ, ಮಳಗಲಿ, ಹೊಸೂರು ಗ್...
ರಾಯ್ ಬರೇಲಿ: ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗಳು ನಾನಾ ರೀತಿಯ ಪ್ರಚಾರ ತಂತ್ರಗಳನ್ನು ಮಾಡುವುದು ಸಾಮಾನ್ಯ ಆದರೆ, ಉತ್ತರಪ್ರದೇಶದ ಪಂಚಾಯತ್ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರಕ್ಕೆ ನಾಯಿಗಳನ್ನು ದುರ್ಬಳಕೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಅಭ್ಯರ್ಥಿಗಳ ಹೆಸರು ತಿಳಿದು ಬಂದಿಲ್ಲ. ಆದರೆ ಒಬ್ಬ ಅಭ್ಯ...