ವಾಷಿಂಗ್ಟನ್: ಭಾರತ ಕೊಳಕು, ಅಲ್ಲಿಯ ಗಾಳಿಯಂತೂ ಹೊಲಸು ಎಂದು ಹೇಳಿಕೆ ನೀಡುವ ಮೂಲಕ ಡೊನಾಲ್ಡ್ ಟ್ರಂಪ್ ಭಾರತೀಯರ ಮನಸ್ಸಿಗೆ ನೋವನ್ನುಂಟು ಮಾಡಿದ್ದಾರೆ ಎಂದು ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್, ಟ್ರಂಪ್ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಟ್ರಂಪ್ ತನ್ನ ಗೆಳೆಯರ ಬಗ್ಗೆ ರೀತಿಯ ಮಾತುಗಳನ್ನಾಡಬ...