ಅಹ್ಮದಾಬಾದ್: ಗುಜರಾತ್ ನ ಅಹ್ಮದಾಬಾದ್ ನಲ್ಲಿ ಪ್ರೇಮಿಗಳ ದಿನದಂದೇ ಪತಿ, ಪತ್ನಿಗೆ ಜೀವನ ವಿಡೀ ಮರೆಯದಂತಹ ಉಡುಗೊರೆ ನೀಡಿದ್ದು, ಮದುವೆಯಾಗಿ 23 ವರ್ಷ ಜೊತೆಯಾಗಿ ಸಂಸಾರ ನಡೆಸುತ್ತಿರುವ ಈ ದಂಪತಿಯ ಅನ್ಯೋನ್ಯತೆಯ ಬದುಕಿಗೆ ಇದೇ ಸಾಕ್ಷಿಯಾಗಿದೆ. 44 ವರ್ಷದ ರೀತಾ ಹಾಗೂ ವಿನೋದ್ ಪಟೇಲ್ ಅವರು ಫೆ.14ರಂದು ವಿವಾಹವಾಗಿದ್ದರು. ಅವರು ವಿವಾ...