ಒಂದು ಕಾಲದಲ್ಲಿ ಕತ್ತೆಯ ಹಾಲು ಕುಡಿಯುವುದೆಂದರೆ, ಅಪಹಾಸ್ಯದ ಮಾತಾಗಿತ್ತು. ಆದರೆ, ಇದೀಗ ಕತ್ತೆಯ ಹಾಲಿಗೆ ಇರುವ ಬೇಡಿಕೆ ಹಸುವಿನ ಹಾಲಿಗೆ ಕೂಡ ಇಲ್ವಂತೆ! ಹಸುವಿನ ಹಾಲಿಗೆ ಒಂದು ಲೀಟರ್ ಗೆ 44 ರೂಪಾಯಿಗಳಾಗಿದ್ದರೆ, ಕತ್ತೆ ಹಾಲು ಒಂದು ಲೀಟರ್ ಗೆ ಬರೋಬ್ಬರಿ 10 ಸಾವಿರ ರೂಪಾಯಿಗಳಾಗಿವೆ. ಹೌದು…! ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಕ...