ಅದೊಂದು ಕಾಲವಿತ್ತು, ನಿಮ್ನವರ್ಗಗಳಿಗೆ, ಶೋಷಿತ ಸಮುದಾಯಗಳಿಗೆ, ಅಸ್ಪೃಶ್ಯರಿಗೆ ಸಂಪೂರ್ಣವಾಗಿ ವಿದ್ಯೆಯನ್ನು ನಿರಾಕರಿಸಲಾಗಿತ್ತು. ವಿದ್ಯೆ ಕಲಿಯಬೇಕು ಎಂದು ಹೊರಟ ಜನಗಳಿಗೆ ವೈದಿಕ (ಮನು) ಪರಂಪರೆಯು ತನ್ನ ಶ್ರೇಷ್ಠತೆಯ ಸಿದ್ಧ ಶಿಕ್ಷಣ ಮಾದರಿಯನ್ನೇ ಬೋಧಿಸುತ್ತಿತ್ತು. ಅಲ್ಲದೆ ಸಮಾಜದಲ್ಲಿನ ಶ್ರೇಣೀಕೃತ ಜಾತಿ ವ್ಯವಸ್ಥೆಯ ಪರಿಪಾಲನೆಗೆ ಪೆಟ್...