ಕಡಬ: ನದಿಯ ದಂಡೆಯ ಕಲ್ಲಿನ ಮೇಲೆ ಯುವಕರಿಬ್ಬರ ಬಟ್ಟೆಗಳು ಪತ್ತೆಯಾದವು ಆದರೆ, ಯುವಕರೇ ಪತ್ತೆಯಾಗಲಿಲ್ಲ. ಎಪ್ರಿಲ್ 19ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಇಚಿಲಂಪಾಡಿಯಲ್ಲಿ ನದಿಗೆ ಸ್ನಾನಕ್ಕೆ ಇಳಿದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ನಡೆದಿದೆ. ನೆಲ್ಯಾಡಿ ಶಾಂತಿಬೆಟ್ಟು ನಿವಾಸಿ ಉಮ್ಮರ್ ಎಂಬವರ 20 ವರ್ಷ ವಯಸ್ಸಿನ ಪುತ್ರ ಝಾಕ...