ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದನ್ನು ಹರಿಯಬಿಟ್ಟು ಜನರ ತಲೆಗೆ ಹುಳಬಿಟ್ಟಿದ್ದ ಡ್ರೋಣ್ ಪ್ರತಾಪ್ ಇದೀಗ ಇನ್ ಸ್ಟಾಗ್ರಾಮ್ ನಲ್ಲಿ ಲೈವ್ ಬಂದಿದ್ದು, ಐ ಆಮ್ ಅನೌನ್ಸಿಂಗ್ ಅ ಕಂಪೆನಿ, ಕಾಲ್ಡ್ ‘ಡ್ರೋಣಾರ್ ಕೆರೋಸ್ಪೇಸ್’ ಎಂದು ಹೇಳಿದ್ದಾರೆ. ಡ್ರೋಣರ್ ಕೆರೋಸ್ಪೇಸ್ ಅನ್ನೋ ಕಂಪೆನಿನಾ ಸ್ಟಾಟ್ ಮಾಡ್ತಾ ಇದ್ದೀನಿ. ಲೈಕ್ ಅದ...
ಬೆಂಗಳೂರು: ನಾನು ವಿಜ್ಞಾನಿ ಡ್ರೋಣ್ ತಯಾರಿಸಿದ್ದೇನೆ ಎಂದು ವ್ಯಾಪಕ ಸುದ್ದಿಗೆ, ವಿವಾದಕ್ಕೆ ಕಾರಣವಾಗಿದ್ದ ಡ್ರೋಣ್ ಪ್ರತಾಪ್ ಬಹಳಷ್ಟು ಕಾಲಗಳವರೆಗೆ ತೆರೆಯಮರೆಗೆ ಸರಿದಿದ್ದರು. ಇದೀಗ ಮತ್ತೆ ಡ್ರೋಣ್ ಪ್ರತಾಪ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಡ್ರೋಣ್ ವಿಚಾರವಾಗಿ ಪ್ರತಾಪ್ ಹೇಳಿದ್ದೆಲ್ಲ ಸುಳ್ಳು ಅನ್ನೋದು ತಿಳಿದು ಬಂದಿತ್ತು. ಈ ವ...