ಥಿಯೇಟರ್ ಮಾಲೀಕರ ಸಂಘಟನೆಯಾದ ಫಿಯೋಕ್ ದುಲ್ಕರ್ ಅವರ ನಿರ್ಮಾಣ ಸಂಸ್ಥೆ ವೇಫರರ್ ಫಿಲ್ಮ್ಸ್ ಅನ್ನು ನಿಷೇಧಿಸಿದೆ. ದುಲ್ಕರ್ ಸಲ್ಮಾನ್ ಅಭಿನಯದ ವೇಫರರ್ ಫಿಲ್ಮ್ಸ್ ನಿರ್ಮಾಣದ ‘ಸೆಲ್ಯೂಟ್’ ಸಿನಿಮಾವನ್ನು OTT ಗೆ ನೀಡಿರುವುದು ಫಿಯೋಕ್ ಅನ್ನು ಕೆರಳಿಸಿದೆ. ಹೀಗಾಗಿ ಭವಿಷ್ಯದಲ್ಲಿ ದುಲ್ಖರ್ ನಟನೆಯ ಯಾವುದೇ ಚಿತ್ರಕ್ಕೂ ಸಹಕರಿಸುವುದಿಲ್...