ದಾವಣಗೆರೆ: ನಟ ದುನಿಯಾ ವಿಜಯ್ ಅವರು ಬಂದು ಆಶೀರ್ವಾದ ಮಾಡಿದರೆ ಮಾತ್ರವೇ ನಾನು ಮದುವೆಯಾಗುವುದು ಎಂದು ಯುವತಿಯೋರ್ವಳು ಹಠ ಹಿಡಿದು ಕುಳಿತುಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದುನಿಯಾ ವಿಜಯ್ ಅವರ ಅಪ್ಪಟ್ಟ ಅಭಿಮಾನಿಯಾಗಿರುವ ಅನುಷಾ, ನನ್ನ ಮದುವೆಗೆ ವಿಜಯ್ ಅವರು ಬಂದು ಆಶೀರ್ವಾದ ಮಾಡಿದರೆ ಮಾತ್ರವೇ ತಾನು ಮದುವೆಯಾಗುವುದಾಗಿ ಹ...