ವಿಜ್ಞಾನ ಮುಂದುವರಿದಂತೆಯೇ ಅದರ ದುರ್ಬಳಕೆ ಕೂಡ ಹೆಚ್ಚಾಗುತ್ತಲೇ ಬಂದಿದೆ. ರೆಡಿಯೋ, ಟೆಲಿಫೋನ್, ಕಂಪ್ಯೂಟರ್ ಹೀಗೆ ಆಧುನಿಕ ಉಪಕರಣಗಳು ಮನುಷ್ಯನ ಅಭಿರುಚಿಗೆ ತಕ್ಕಂತೆಯೇ ಬೆಳೆಯುತ್ತಲೇ ಬಂದಿದೆ. ಈ ಪೈಕಿ ಇಯರ್ ಫೋನ್ ಗಳು ಮತ್ತು ಹೆಡ್ ಫೋನ್ ಗಳು ಕೂಡ ಒಂದಾಗಿವೆ. ಪ್ರಸ್ತುತ ಯಾವುದೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿ, ಆಲ್ಬಾಮ್ ಸಾಂಗ್ ...