ಇಡುಕ್ಕಿ: ಪರೋಟ ತಿಂದು ತೀವ್ರ ಅಸ್ವಸ್ಥಗೊಂಡ 9 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಕೇರಳದ ಇಡುಕ್ಕಿಯ ನೆಡುಂಕಂಡಂನಲ್ಲಿ ನಡೆದಿದೆ. ಇಲ್ಲಿನ ಪರಮತೋಡು ಕಾಲೊನಿಯ ಸಂತೋಷ್ ಮೃತ ಬಾಲಕ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಪರೋಟ ತಿಂದ ನಂತರದಲ್ಲಿ ಬಾಲಕ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣವೇ ಆತನನ್ನು ನೆಡುಂಕಂಡಂನಲ್ಲಿರ...
ಇಡುಕ್ಕಿ: ಆಸ್ತಿ ಕೊಟ್ಟರೂ ಮಗ ತನ್ನನ್ನು ನೋಡಿಕೊಂಡಿಲ್ಲ ಎಂದು ಕೇರಳದ ಚೀನಿಕುಝಿಯಲ್ಲಿಮಗ ಹಾಗೂ ಕುಟುಂಬದವರಿಗೆ ತಂದೆ ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಪುತ್ರ ಮೊಹಮ್ಮದ್ ಪೈಸಲ್ ಹಾಗೂ ಆತನ ಪತ್ನಿ ಹಾಗೂ ಆತನ ಇಬ್ಬರು ಮಕ್ಕಳನ್ನು ತಂದೆ ಹಮೀದ್ ಸ್ವಲ್ಪವೂ ಕರುಣೆ ತೋರದೇ ಮನೆಯೊಳಗೆಯೇ ಸುಟ್ಟು ಹಾಕಿದ್ದಾನೆ. ಹಮೀದ...
ಇಡುಕ್ಕಿ: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಯುವ ವಿಭಾಗದ ನಾಯಕನೋರ್ವ 6 ವರ್ಷದ ಬಾಲಕಿಯನ್ನು ಮೂರು ವರ್ಷಗಳ ಕಾಲ ಅತ್ಯಾಚಾರ ಎಸಗಿದ ಬಳಿಕ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಿಂದ ವರದಿಯಾಗಿದೆ. ಜೂನ್ 30ರಂದು ಬಾಲಕಿ ಆಟವಾಡುತ್ತಿದ್ದ ವೇಳೆ ಆಕೆಯ ಕುತ್ತಿಗೆಗೆ ಶಾಲು ಸಿಲುಕಿಕೊಂಡಿದೆ ಎನ್ನುವ ಪ್ರಕರಣವೊಂದು ಪತ...
ಇಡುಕ್ಕಿ: ತಾಯಿಯ ಎದೆ ಹಾಲು ಕುಡಿಯುತ್ತಿರುವಾಗಲೇ ಮಗುವೊಂದು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ನೆಡುಂಕಂಡಂ ಕರುಣಪುರಂನಲ್ಲಿ ನಡೆದಿದೆ. ಜಿಜಿನ್-ತಿನೋಲ್ ದಂಪತಿಯ ಎರಡೂವರೆ ತಿಂಗಳ ಮಗು ಎದೆ ಹಾಲು ಕುಡಿಯುತ್ತಿರುವ ಸಂದರ್ಭದಲ್ಲಿ ಏಕಾಏಕಿ ಮೂರ್ಛೆ ಹೋಗಿದೆ. ಇದರಿಂದ ಆತಂಕಕ್ಕೊಳಗಾದ ದಂಪತಿ ತಕ್ಷಣವೇ ಚೆ...