ಮೊಟ್ಟೆ ಸೇವನೆಯಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ವಿಶ್ವದಲ್ಲಿಯೇ ಅತ್ಯಂತ ಪೌಷ್ಠಿಕ ಆಹಾರಗಳಲ್ಲಿ ಒಂದಾಗಿರುವ ಮೊಟ್ಟೆಯಲ್ಲಿ ಮಿಟಮಿನ್, ಪೋಲೇಟ್, ರಂಜಕ, ಸಲೆನಿಯಮ್, ಕ್ಯಾಲ್ಸಿಯಂ ಮೊದಲಾದ ಪ್ರೋಟೀನ್ ಗಳಿವೆ. ಮೊಟ್ಟೆಯಲ್ಲಿರುವ ಈ ಆಗಾಧವಾದ ಪೌಷ್ಠಿಕತೆಯಿಂದಲೋ ಏನೂ ಇತ್ತೀಚೆಗೆ ಸಸ್ಯಾಹಾರಿಗಳು ಕೂಡ, ಮೊಟ್ಟೆ ಮಾಂಸವೋ, ಸಸ್ಯವೋ ...