ಜೈಪುರ: ಲಿಫ್ಟ್ ನಲ್ಲಿ 11ನೇ ಮಹಡಿಯಿಂದ ಕೆಳಗೆ ಹೋಗಲು ಪ್ರಯತ್ನಿಸಿದ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ಜೈಪುರದ ಅಜ್ಮೀರ್ ರಸ್ತೆಯಲ್ಲಿರುವ ಮೈ ಹವೇಲಿ ಅಪಾರ್ಟ್ ಮೆಂಟ್ ಸಮುಚ್ಚಯದಲ್ಲಿ ಭಾನುವಾರ ರಾತ್ರಿ ನಡೆದಿದೆ. ಕುಶಾಗ್ರಾ ಮಿಶ್ರಾ ದುರಂತವಾಗಿ ಸಾವಿಗೀಡಾದ ಯುವಕನಾಗಿದ್ದು, ಈತ ಮಣಿಪಾಲ ವಿಶ್ವವಿದ್ಯಾಲಯದಲ್ಲಿ 2ನೇ ವರ್...