ನಿಶ್ಚಿತಾರ್ಥದ ಬಳಿಕ ತಾಜ್ ಮಹಲ್ ನೋಡಲು ಹೋಗಿದ್ದ ಜೋಡಿಯೊಂದು ದುರಂತಕ್ಕೀಡಾಗಿ ಸಾವನ್ನಪ್ಪಿದ ದಾರುಣ ಘಟನೆ ಯಮುನಾ ಎಕ್ಸ್’ಪ್ರೆಸ್ ಬಳಿ ನಡೆದಿದೆ. ವಿಶಾಲ್ ಪ್ರಸಾದ್(29) ಮತ್ತು ಅಲ್ಕಾ(26) ಮೃತಪಟ್ಟ ಯುವ ಜೋಡಿಯಾಗಿದ್ದು, ಇವರ ವಿವಾಹ ಇದೇ ತಿಂಗಳಲ್ಲಿ ನಡೆಯಬೇಕಿತ್ತು ಆದರೆ, ಅದಕ್ಕೂ ಮೊದಲು ಅಪಘಾತದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ....