ಮಂಗಳೂರಿನ ಪಂಪ್ ವೆಲ್ ನ Onyx ಕಾಂಪ್ಲೇಕ್ಸ್ ನ ಗ್ರೌಂಡ್ ಫ್ಲೋರ್ ನಲ್ಲಿ EVEIUM- Smart mobility, WEA-West End Automotives ಇದರ ನೂತನ ಶೋರೂಂ ಮಾರ್ಚ್ 16ರಂದು ಬೆಳಿಗ್ಗೆ 11 ಗಂಟೆಗೆ ಶುಭಾರಂಭ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿರೋಧ ಪಕ್ಷದ ಉಪನಾಯಕ, ಶಾಸಕರಾದ ಯು.ಟಿ.ಖಾದರ್ ಅವರು ಆಗಮಿಸಲಿದ್ದಾರೆ. ...