ಮಂಗಳೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ ವತಿಯಿಂದ ರಾಜ್ಯ ಮಟ್ಟದ ಫೇಸ್ ಬುಕ್ ಕವನ ರಚನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ''ಚಿಗುರೆಲೆಯ ಸಂಭ್ರಮ' ಎಂಬ ವಿಷಯದಲ್ಲಿ ನಡೆಯುವ ಸ್ಪರ್ಧೆಯು 19/12/2021 ಭಾನುವಾರ ಬೆಳಿಗ್ಗೆ 06:00 ರಿಂದ ರಾತ್ರಿ 10:00 ರ ತನಕ ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ ಫೇಸ್ ಬುಕ್ ಗ್ರೂಪಿನಲ್ಲಿ ನಡೆಯಲಿದೆ. ...