ವಿಜಯವಾಡ: ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಕ್ ಟಾಕ್ ಸ್ಟಾರ್ ಫನ್ ಬಕೆಟ್ ಭಾರ್ಗವ್ ನ್ನು ಪೊಲೀಸರು ಬಂಧಿಸಿದ್ದು, ಇದರ ಬೆನ್ನಲ್ಲೇ ಈತನೊಂದಿಗೆ ಆಗಿರುವ ಕಹಿ ಅನುಭವಗಳನ್ನು ಆತನ ಜೊತೆಗೆ ವಿಡಿಯೋ ಮಾಡಿರುವ ಹೆಣ್ಣು ಮಕ್ಕಳು ಹಂಚಿಕೊಳ್ಳುತ್ತಿದ್ದಾರೆ. ಭಾರ್ಗವ್ ನ ಜೊತೆಗೆ ಹಲವು ವಿಡಿಯೋಗಳಲ್ಲಿ ಕಾಣಿಸಿಕೊ...