ನವದೆಹಲಿ: ಇದೀಗ ತೆರಿಗೆ ಸಂಗ್ರಹಿಸಲು ಹೊಸ ಹೈಟೆಕ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಅದರ ನಂತರ ಫಾಸ್ಟ್ಯಾಗ್ ವ್ಯವಸ್ಥೆಯನ್ನು ರದ್ದುಗೊಳಿಸಿ ಹೊಸ ವ್ಯವಸ್ಥೆಯು ಉಪಗ್ರಹ ನ್ಯಾವಿಗೇಷನ್ ಸಿಸ್ಟಮ್ಅನ್ನು ಆಧರಿಸಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಹೊಸ ವ್ಯವಸ್ಥೆಗೆ ಕೆಲಸ ಪ್ರಾರಂಭವಾಗಿದ್ದು ಮತ್ತು ಅದರ ಪ್ರಾಯೋಗಿಕ ...