ನಾವು ಹಲವು ಖಾಯಿಲೆಗಳಿಗೆ ವೈದ್ಯರ ಬಳಿಗೆ ಹೋಗಿ ಗುಳಿಗೆಗಳನ್ನು ತಿಂದರೆ ಮಾತ್ರವೇ ಅವುಗಳನ್ನು ಶಮನ ಮಾಡಬಹುದು ಎಂದು ತಿಳಿದುಕೊಂಡಿರುತ್ತೇವೆ. ಆದರೆ, ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ಸಿಗುವ ಹಣ್ಣುಗಳಲ್ಲಿಯೇ ಸಾಕಷ್ಟು ವೈದ್ಯಕೀಯ ಗುಣಗಳು ಇರುತ್ತವೆ ಎನ್ನುವುದನ್ನು ನಾವು ಅರಿತಿರುವುದಿಲ್ಲ. ಇಂದು ನಾವು ಅಂಜೂರ ಹಣ್ಣಗಳ ಉಪಯ...