ನವದೆಹಲಿ: ಜನರು ಒಂದೆಡೆ ಕೊರೊನಾದಿಂದ ಸಾವನ್ನಪ್ಪುತ್ತಿದ್ದರೆ, ಇನ್ನೊಂದೆಡೆ ಹಣಕ್ಕಾಗಿ ಜನರ ಜೀವದ ಜೊತೆಗೆ ಆಟವಾಡುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲೊಬ್ಬರು ಮಹಿಳೆಗೆ ಆಕ್ಸಿಜನ್ ಸಿಲಿಂಡರ್ ಎಂದು ನಂಬಿಸಿ ಅಗ್ನಿಶಾಮಕದ ಸಿಲಿಂಡರ್ ಮಾರಾಟ ಮಾಡಿರುವ ಘಟನೆ ನಡೆದಿದ್ದು, ಜನರ ಹೆಣ ಬಿದ್ದರೂ ಸರಿ, ಹಣ ಮಾಡಬೇಕು ಎನ್ನುವ ದಂಧೆ ದೇಶಾದ್ಯಂತ ಎಗ್ಗಿಲ...