ಸಮುದ್ರದ ಮೀನು ಕೇವಲ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೆ ಕೂಡ. ಅದರಲ್ಲೂ ಸಣ್ಣ ಗಾತ್ರದ ಮೀನುಗಳು ಹೆಚ್ಚು ರುಚಿಕರವಾಗಿರುತ್ತದೆ ಮತ್ತು ಆರೋಗ್ಯಕರವಾಗಿಯೂ ಇರುತ್ತದೆ. ಮೀನಿನ ಟೇಸ್ಟ್ ಒಂದು ಬಾರಿ ಹಿಡಿದ ಮನುಷ್ಯ ಮತ್ತೆ ಬಿಡಲು ಸಾಧ್ಯವಿಲ್ಲ ಎಂದೇ ಹೇಳುತ್ತಾರೆ. ಕರಾವಳಿ ಭಾಗದಲ್ಲಂತೂ ಮೀನು ಇಲ್ಲದೇ ದಿನ ಕಳೆಯುವುದಂತೂ ಕನಸಿನ ಮಾತೇ ಬಿಡಿ. ...