ಉಡುಪಿ: ಮಲ್ಪೆ ಬಂದರ್ ನಲ್ಲಿ ಬೃಹದಾಕಾರದ ಮೀನೊಂದನ್ನು ನೋಡಲು ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಮಂಗಳೂರಿನಲ್ಲಿ ಚಾಲ್ತಿಯಲ್ಲಿರುವ ಹೆಸರಿನಂತೆ ಇದು ತೊರಕೆ ಮೀನಾಗಿದೆ. ಇದರ ಭಾರೀ ಗಾತ್ರವನ್ನು ನೋಡಿ ಜನರು ಅಚ್ಚರಿಯಿಂದ ಫೋಟೋ ತೆಗೆದುಕೊಳ್ಳುವುದರಲ್ಲಿ ಬಿಝಿಯಾದರು. ಮೀನುಗಾರರಿಗೆ ಸಿಕ್ಕಿರುವ ಮೀನುಗಳ ಪೈಕಿ ಒಂದು 75...